ಹಿಮಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಬಿ ಜೆ ಎಮ್ ಗೂನಡ್ಕ
ಇದರ ವತಿಯಿಂದ ವಾರ್ಷಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಿತು ಬಹು ಶರಫುಸ್ಸಾದಾತ್ ಅಸ್ಸಯ್ಯದ್ ಮುಹಮ್ಮದ್ ಅಶ್ರಪ್ ತಂಙಳ್ ಮಂಞಂಪಾರೆ ನೇತೃತ್ವ ವಹಿಸಿದರು ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಅದ್ಯಕ್ಷತೆ ವಹಿಸಿದ ಕಾರ್ಯವನ್ನು
ಕಲ್ಲುಗುಂಡಿ ಖತೀಬರಾದ ಬಹು ಅಬ್ದುಲ್ ನಾಸಿರ್ ಪೈಝಿ ಯವರು ಉದ್ಘಾಟಿಸಿದರು.

ಅಬೂಬಕ್ಕರ್ ಸಿದ್ದೀಖ್ ಸಖಾಪಿ ಅಲ್ ಹರ್ಷದಿ ಯವರು ಮುಖ್ಯ ಪ್ರ ಭಾಷಣ ಮಾಡಿದರು
ಮುಖ್ಯ ಅಥಿತಿಗಳಾಗಿ
ಇಸ್ಮಾಯಿಲ್ ಪೈಝಿ ಖತೀಬ್ ಬಿ ಜೆ ಎಂ ಅರಂತೋಡು, ಲುಖ್ಮಾನುಲ್ ಹಕೀಮ್ ಪೈಝಿ ಖತೀಬ್ ಸಂಪಾಜೆ,
,ಜಲೀಲ್ ಸಖಾಪಿ ಖತೀಬ್ ದೇವರಕೊಲ್ಲಿ,
ಅಬೂ ಬಕ್ಕರ್ ಅಡ್ಕಾರ್ ನ್ಯಾಯವಾದಿಗಳು
ಗಾಂದಿ ನಗರ ಜಮಾಅತ್ ಅದ್ಯಕ್ಷರಾದ ಹಾಜಿ ಕೆ ಮುಹಮ್ಮದ್
ಅರಂತೋಡು ಜಮಾಅತ್ ಅದ್ಯಕ್ಷರಾದ ಅಶ್ರಪ್ ಗುಂಡಿ, ಪೆರಾಜೆ ಜಮಾಅತ್ ಅದ್ಯಕ್ಷರಾದ ಶಾಹಿದ್ ಪೆರಾಜೆ, ಹಾಜಿ ಎಚ್ ಎ ಅಶ್ರಪ್ ಬಾಲಂಬಿ, ಸಂಪಾಜೆ ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಹಮೀದಿಯಾ, ಕೊಯನಾಡು ಜಮಾಅತ್ ಅದ್ಯಕ್ಷರಾದ ಹಾಜಿ ಎಸ್ ಮೊಯಿದೀನ್, ಹಂಝಾ ದೇವರಕೊಲ್ಲಿ
ತಾಜ್ ಮುಹಮ್ಮದ್ ಸಂಪಾಜೆ ಹಾಜಿ ಅಬ್ದುಲ್ಲಾ ಕೊಪ್ಪದಕಜೆ ಎಂ ಬಿ ಇಬ್ರಾಹಿಂ ಅಲ್ ಅಮೀನ್ ಅದ್ಯಕ್ಷರಾದ ಸಾದಿಕ್ ಕುಂಭಕೋಡ್
ನ್ಯಾಯವಾದಿ ಅಬ್ದುಲ್ ರಶೀದ್ ಗೂನಡ್ಕ
ಸೇರಿದಂತೆ ಅನೇಕ ಉಲೇಮಾ ಉಮಾರಾ ನೇತಾರರು ಪಾಲ್ಗೊಂಡಿದ್ದರು.















ಮುಹಮ್ಮದ್ ಸವಾದ್ ಮದನಿ ಸ್ವಾಗತಿಸಿ
ಜಮಾಅತ್ ಕಾರ್ಯದರ್ಶಿ ಅಶ್ರಪ್ ಎಸ್ ಎ ವಂದಿಸಿದರು










