ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಸುಳ್ಯ ಇದರ ವತಿಯಿಂದ ಅರಂತೋಡು ಗ್ರಾಮದ ಸುಶ್ಮಿತಾ ಬೆದ್ರುಪಣೆ ಇವಳು ಗಡಿಪದ್ರತಾ ಪಡೆಗೆ ಆಯ್ಕೆಯಾದ ಸಂದರ್ಭದಲ್ಲಿ ಅವರನ್ನು ಅವರ ಮನೆಗೆ ತೆರಳಿ ಅಭಿನಂದಿಸಲಾಯಿತು.
















ಈ ಸಂದರ್ಭದಲ್ಲಿ ಟ್ರಸ್ಟನಾ ಅಧ್ಯಕ್ಷರಾದ ಪುಷ್ಪಾ ಮೇದಪ್ಪ ಉಪಾಧ್ಯಕ್ಷರಾದ ಗುಣವತಿ ಕೊಲ್ಲಂತಡ್ಕ ಕಾರ್ಯದರ್ಶಿಯಾದ ಲೋಲಾಕ್ಷಿ ದಾಸನ ಕಜೆ ಸಂಘಟನಾ ಕಾರ್ಯದರ್ಶಿಯಾದ ಜಯಂತಿ ಜನಾರ್ದನ ನಿರ್ದೇಶಕರಾದ ಸರಸ್ವತಿ ಕಕ್ಕಾಡು ಚಂದ್ರ ಹೊನ್ನಪ್ಪ ಸುಜಾತ ರೈ, ಸಂಸ್ಥೆಯ ಗೌರವ ಆಹ್ವಾನಿತರಾದ ಶಿಕ್ಷಕರಾದ ಸರಸ್ವತಿ ಚಿದಾನಂದ , ದಮಯಂತಿ ತೀರ್ಥರಾಮ, ಹಾಗೂ ಅರಂತೋಡು ಗ್ರಾಮದ ಸಂಚಲನ ಸಮಿತಿಯ ಸಂಚಾಲಕರಾದ ಸುಮತಿ, ಸದಸ್ಯರಾದ ಮಂಜುಳಾ ಬನ ಹಾಗೂ ವೇದ ಬೆಟ್ಟನ ಉಪಸ್ಥಿತರಿದ್ದರು.










