ಕಲ್ಲುಗುಂಡಿಯ ಸವೇರಪುರ ಶಾಲೆಗೆ ಕರಾಟೆಯಲ್ಲಿ ಹಲವು ಪ್ರಶಸ್ತಿಗಳು

0

ಇತ್ತೀಚಿಗೆ ಉಡುಪಿಯಲ್ಲಿ ಉಡುಪಿಯಲ್ಲಿ ನಡೆದ ಹಂಶಿ ಪ್ರವೀಣ್ ಕುಮಾರ್ ಸ್ಮಾರಕ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ.

ಅಶ್ವನ್ ಕುಮಾರ್ ಎ. ಪಿ 16ರ ವಯೋಮಾನದ ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ಪ್ರಥಮ ಹಾಗೂ ಕಟ ವಿಭಾಗದಲ್ಲಿ ಪ್ರಥಮ, ತನ್ವಿತ್ ಯು. ಕೆ 13ರ ವಯೋಮಾನದ ವೈಯುಕ್ತಿಕ ಕಟ ವಿಭಾಗದಲ್ಲಿ ತೃತೀಯ, ಮೋಕ್ಷಿತಾ ಕೆ. ವಿ 13ರ ವಯೋಮಾನದ ವೈಯುಕ್ತಿಕ ಕಟ ವಿಭಾಗದಲ್ಲಿ ತೃತೀಯ ಸ್ಥಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ..

ಶಾಲಾ ಮುಖ್ಯ ಶಿಕ್ಷಕರಾದ ಸಿ. ಅನಿತಾ ಫೆರ್ನಾಂಡಿಸ್ ಹಾಗೂ ಕರಾಟೆ ತರಬೇತುದಾರರಾದ ಶ್ರೀ ರಾಧಾಕೃಷ್ಣ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆನಡೆದ ಹಂಶಿ ಪ್ರವೀಣ್ ಕುಮಾರ್ ಸ್ಮಾರಕ ಅಖಿಲ ಭಾರತ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ.

ಅಶ್ವನ್ ಕುಮಾರ್ ಎ. ಪಿ 16ರ ವಯೋಮಾನದ ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ಪ್ರಥಮ ಹಾಗೂ ಕಟ ವಿಭಾಗದಲ್ಲಿ ಪ್ರಥಮ, ತನ್ವಿತ್ ಯು. ಕೆ 13ರ ವಯೋಮಾನದ ವೈಯುಕ್ತಿಕ ಕಟ ವಿಭಾಗದಲ್ಲಿ ತೃತೀಯ, ಮೋಕ್ಷಿತಾ ಕೆ. ವಿ 13ರ ವಯೋಮಾನದ ವೈಯುಕ್ತಿಕ ಕಟ ವಿಭಾಗದಲ್ಲಿ ತೃತೀಯ ಸ್ಥಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ..

ಶಾಲಾ ಮುಖ್ಯ ಶಿಕ್ಷಕರಾದ ಸಿ. ಅನಿತಾ ಫೆರ್ನಾಂಡಿಸ್ ಹಾಗೂ ಕರಾಟೆ ತರಬೇತುದಾರರಾದ ಶ್ರೀ ರಾಧಾಕೃಷ್ಣ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ