ಶ್ರೀಮತಿ ಮಂಗಳರೂಪ ಕೇರ್ಪಳ ಪೋಲಿಸ್ ಸಬ್ ಇನ್ಸೆಪೆಕ್ಟರ್ ( ಸಿವಿಲ್) ಹುದ್ದೆಗೆ ನೇಮಕ

0

ಕರ್ನಾಟಕ ಪೋಲಿಸ್ ಇಲಾಖೆಯಿಂದ ಇತ್ತೀಚಿಗೆ ನಡೆಸಲ್ಪಟ್ಟ ಪೋಲಿಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ಪರೀಕ್ಷೆಯಲ್ಲಿ ಕೇರ್ಪಳದ ಶ್ರೀಮತಿ ಮಂಗಳರೂಪ ಎನ್ ರವರು ತೇರ್ಗಡೆ ಹೊಂದಿದ್ದು ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಭಡ್ತಿ ಹೊಂದಿರುತ್ತಾರೆ.

ಇವರು ಕೇರ್ಪಳ ಶ್ರೀಧರ ಗೌಡ ಮತ್ತು ಶ್ರೀಮತಿ ಜಾನಕಿ ಯವರ ಸೊಸೆ, ಇವರ
ಪತಿ ಸುಕೇಶ್ ಕೇರ್ಪಳ ಬೆಂಗಳೂರಿನಲ್ಲಿ ಉದ್ಯೋಗಿ ಯಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.