ಸೆ‌.22 ರಂದು ಗುತ್ತಿಗಾರಿನಲ್ಲಿ ಪಿ.ಸಿ. ಮಾರ್ಟ್ ಶುಭಾರಂಭ

0

ಗುತ್ತಿಗಾರಿನ ಮಹಾಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಸೆ.22 ರಂದು ಪಿ.ಸಿ. ಮಾರ್ಟ್ ಶುಭಾರಂಭಗೊಳ್ಳಲಿದೆ.
ಇಲ್ಲಿ ಹಣ್ಣುಗಳು, ತರಕಾರಿಗಳು,
ದಿನಸಿ ವಸ್ತುಗಳು, ಪ್ಲಾಸ್ಟಿಕ್ ಐಟಂಗಳು, ಮನೆಬಳಕೆ ,ಸ್ಟೇಷನರಿ ವಸ್ತುಗಳು ಲಭ್ಯವಿದ್ದು
ದಿನಸಿ ಮತ್ತು ಎಲ್ಲಾ ರೀತಿಯ ವಸ್ತುಗಳ ಸಂಪೂರ್ಣ ರಖಂ ಹಾಗೂ ಚಿಲ್ಲರೆ ವ್ಯಾಪಾರ ದೊರೆಯಲಿದೆ.

ಶುಭಾರಂಭದ ಪ್ರಯುಕ್ತ
ಪ್ರತಿಯೊಂದು 1000 ಮೇಲ್ಪಟ್ಟ ಖರೀದಿಯ ಮೇಲೆ ಕೂಪನ್ ಪಡೆಯಬಹುದಾಗಿದೆ. ಅಲ್ಲದೆ
ಆಯ್ಕೆ ಉತ್ಪನ್ನದ ಮೇಲೆ 0% ರಿಂದ 30% ವರೆಗೆ ರಿಯಾಯಿತಿಯೂ ಲಭ್ಯವಿದ್ದು, ವಿವಿಧ ಉಡುಗೊರೆಗಳನ್ನು ಇದೇ ಬರುವ ದೀಪಾವಳಿ ಸಂದರ್ಭ ಪಡೆಯಲು ಅವಕಾಶವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.