














ಸುಳ್ಯ ದಸರಾ ಪ್ರಯುಕ್ತ ಶ್ರೀ ದೇವಿಯ ವೈಭವದ ಶೋಭಾಯಾತ್ರೆಯಲ್ಲಿ ಗಜಕೇಸರಿ ನಡುಬೈಲು ತಂಡದ ೮ನೇ ವರ್ಷದ ಸ್ತಬ್ಧ ಚಿತ್ರ ಮತ್ತು ನಾಸಿಕ್ ಬ್ಯಾಂಡ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕಲ್ಕುಡ ದೇವಸ್ಥಾನ ಸುಳ್ಯ ಮತ್ತು ಶ್ರೀ ರಕ್ತೇಶ್ವರಿ ದೈವಸ್ಥಾನ ಸೂರ್ತಿಲದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗಜಕೇಸರಿ ನಡುಬೈಲು ತಂಡದ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.










