ಮರ್ಕಂಜ ಗ್ರಾಮದ ದೋಳ ಶಂಕರನಾರಾಯಣ ಶಾಸ್ತ್ರೀಯವರ ಪತ್ನಿ ವಿಜಯಲಕ್ಷ್ಮಿ ದೋಳ ರವರು ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು.















ಮೃತರು ಪತಿ, ಮೂವರು ಪುತ್ರಿಯರಾದ ಸ್ಮಿತ, ಶ್ರೀರಂಗಪಟ್ಟಣ ನ್ಯಾಯಾಲಯದ ನ್ಯಾಯಾಧೀಶೆ
ಜ್ಯೋತ್ಸ್ನಾ, ಸಪ್ನಾ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ವಿಜಯಲಕ್ಷ್ಮಿ ಯವರು ಸ್ಥಳೀಯ ಸಂಘ ಸಂಸ್ಥೆಗಳಲ್ಲಿ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು.










