ಕೇರ್ಪಡದಲ್ಲಿ ನವರಾತ್ರಿ ಉತ್ಸವ – ನಿರಂತರ ಸ್ವಚ್ಛತೆ, ಶ್ರಮದಾನ

0

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಡೆಯಲಿದ್ದು, ಆ ಪ್ರಯುಕ್ತ ನಿರಂತರ ಸ್ವಚ್ಛತೆ, ಶ್ರಮದಾನ ನಡೆಯಿತು. ಕೂಡುಕಟ್ಟು ವಿವಿಧ ಸಂಘಗಳು ಉತ್ಸವ ಸಮಿತಿ, ಸೇವಾ ಸಮಿತಿ, ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಎನ್. ಜಿ. ಲೋಕನಾಥ ರೈ, ಸದಸ್ಯರು, ಉಪಸ್ಥಿತರಿದ್ದರು.