ಚೆನ್ನಕೇಶವ ಪೊಯ್ಯೆಮಜಲುರವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ

0

ಇತ್ತೀಚೆಗೆ ಎಡಮಂಗಲದಲ್ಲಿ ನಡೆದ ಕರ್ನಾಟಕ ಸರಕಾರ ದ.ಕ. ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಇದರ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ೨೨ -೨೩ನೇ ಸಾಲಿನ ಆತ್ಮ ಯೋಜನೆಯಡಿ ಜೇನು ಸಾಕಾಣಿಕೆ ವಿಭಾಗದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ದೇವಚಳ್ಳ ಗ್ರಾಮದ ಚೆನ್ನಕೇಶವ ಪೊಯ್ಯೆಮಜಲು ಇವರಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿಯವರು ನೀಡಿ ಗೌರವಿಸಿದರು.
ವರದಿ.ಡಿ.ಹೆಚ್