















ದೇಶಾದ್ಯಾಂತ ಐಫೋನ್ -೧೭ ಬಿಡುಗಡೆ ಸಂದರ್ಭದಲ್ಲಿ ಸುಳ್ಯದ ಪ್ರತಿಷ್ಠಿತ ಆರ್ಕುಟ್ ಮೊಬೈಲ್‌ನಲ್ಲಿ ಪ್ರಥಮ ಸೇಲ್ ಮಾಡಲಾಯಿತು. ಪ್ರಥಮ ಗ್ರಾಹಕರಾಗಿ ಶ್ರೇಯಸ್ ಶೆಟ್ಟಿ ಕೇರ್ಪಳ ಮೊಬೈಲನ್ನು ಖರೀದಿಸಿದರು.
ಈ ಸಂದರ್ಭದಲ್ಲಿ ನ.ಪಂ. ಸದಸ್ಯ ಶರೀಫ್ ಕಂಠಿ, ಶಾಲಿ ಕಟ್ಟೆಕ್ಕಾರ್, ನಾಸಿರ್ ಕಟ್ಟೆಕ್ಕಾರ್, ಸಾಬಿತ್ ಎಂ.ಆರ್., ಮಸೂದ್ ಮಚ್ಚು, ಧೀರಜ್ ಆರ್ಮಿ., ಬಜಾಜ್ ಫೈನಾನ್ಸ್‌ನ ಮೆನೇಜರ್ ಚಂದ್ರಹಾಸ, ರಿಝ್ವಾನ್ ಜನತಾ ಮೊದಲಾದವರು ಉಪಸ್ಥಿತರಿದ್ದರು.
ನಮ್ಮಲ್ಲಿ ಎಲ್ಲಾ ತರಹದ ಐಫೋನ್, ಸ್ಮಾರ್ಟ್‌ಫೋನ್‌ಗಳಿಗೆ ಇಎಂಐ ಮಾಡಿಕೊಡಲಾಗುವುದು. ಪ್ರತಿಷ್ಠಿತ ಫೈನಾನ್ಸ್‌ಗಳಿಂದ ಸಾಲಮೇಳ ಸೌಲಭ್ಯವಿದ್ದು, ದೀಪಾವಳಿ ಪ್ರಯುಕ್ತ ಖಚಿತ ಉಡುಗೊರೆ, ಉಚಿತ ಕೂಪನ್ ವ್ಯವಸ್ಥೆ ಹಾಗೂ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ೦% ಸಾಲ ಸೌಲಭ್ಯವಿದೆ, ಎಲ್ಲಾ ಕಂಪೆನಿಯ ಮೊಬೈಲ್ ರಿಪೇರಿ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕ ಶಬೀರ್ ತಿಳಿಸಿದ್ದಾರೆ.











