














ಬಾಳುಗೋಡು ಗ್ರಾಮದ ಕುಡುಮುಂಡೂರು ನಿವಾಸಿ ಶ್ರೀಮತಿ ಸುಶೀಲ ಸೆ. 18 ರಂದು ಅಲ್ಪಾವಧಿಯ ಅಸೌಖ್ಯತೆಯಿಂದ ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತಿ ಹೊನ್ನಪ್ಪ ಗೌಡ, ಪುತ್ರಿ ಶ್ರೀಮತಿ ಸರೋಜ ಅಗಲಡ್ಕ, ಪುತ್ರರಾದ ಚೆನ್ನಪ್ಪ ಗೌಡ, ವೀರಪ್ಪ ಗೌಡ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.










