ಶ್ರೀ ಕಲ್ಕುಡ ಕ್ಷೇತ್ರ ಸುಳ್ಯದಲ್ಲಿ ಮಂಜು ಬ್ರದರ್ಸ್ ಸುಳ್ಯ ತಂಡದ 5 ನೇ ವರ್ಷದ ಸ್ತಬ್ಧಚಿತ್ರದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಮಂಜು ಬ್ರದರ್ಸ್ ತಂಡದ ಸುಳ್ಯ ದಸರಾ ಉತ್ಸವಕ್ಕೆ 5 ನೇ ವರ್ಷದ ಸ್ತಬ್ಧಚಿತ್ರದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕಲ್ಕುಡ ಕ್ಷೇತ್ರದ ಪದಾಧಿಕಾರಿಗಳಾದ ಶ್ರೀ ಸೋಮನಾಥ ಮತ್ತು ನಿತ್ಯ ದೀಪಾರಾಧಕರಾದ ಶ್ರೀ ತಿಮ್ಮಪ್ಪ ಅವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಂಜು ಬ್ರದರ್ಸ್ ಸ್ತಬ್ಧಚಿತ್ರ ಸಮಿತಿ ಸುಳ್ಯ ಇದರ ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.