ಮಿನುಂಗುರು ದೇವಾಲಯದಲ್ಲಿ ಸ್ಪೂರ್ತಿ ಮಹಿಳಾ ಮಂಡಳಿಯಿಂದ ಶ್ರಮದಾನ September 21, 2025 0 FacebookTwitterWhatsApp ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಮಿನುಂಗೂರು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ ಜೀರ್ಣೋದ್ದಾರ ಗೊಳ್ಳುತ್ತಿದ್ದು, ಮರ್ಕಂಜದ ಸ್ಪೂರ್ತಿ ಮಹಿಳಾ ಮಂಡಳಿಯ ಸದಸ್ಯರು ಶ್ರಮದಾನ ನಡೆಸಿದರು.