ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಪುಟ್ಬಾಲ್ ಪಂದ್ಯಕೂಟದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನದೊಂದಿಗೆ ಮಹಮ್ಮದ್ ಹಾಝಿಂ ಕುಂಬರ್ಚೋಡು ರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.















ಇವರು ಕುಂಬರ್ಚೊಡು ನಿವಾಸಿ
ಹನೀಫ್ ಹಾಜಿ ಕೆ ಎಂ ಹಾಗೂ
ಬುಶ್ರಾ ಜಿ.ಯಂ ದಂಪತಿಗಳ ಪುತ್ರರಾಗಿದ್ದು ಸುಳ್ಯ ಜೂನಿಯರ್ ಕಾಲೇಜ್ ನಲ್ಲಿ 9ನೇ ತರಗತಿಯ ವಿದ್ಯಾರ್ಥಿ ಯಾಗಿದ್ದಾರೆ.










