
ದ. ಕ. ಜಿಲ್ಲಾ ಜೇನು ಸೊಸೈಟಿ ಸಂಸ್ಕರಣ ಘಟಕಕ್ಕೆ ಉದ್ಯಮಿ, ಒಕ್ಕಲಿಗ ಫಸ್ಟ್ ಸರ್ಕಲ್ ಇದರ ಚೀಫ್ ಮೆಂಟರ್ ಜಯರಾಮ್ ರಾಯಪುರ್ ಹಾಗೂ ಮೆಂಬರ್ ಶಿಫ್ ಡ್ರೈವ್ ಕೋ ಆರ್ಡಿನೇಟರ್ ಸಾಮ್ರಾಟ್ ಗೌಡ ಸೆ. 23 ರಂದು ಭೇಟಿ ನೀಡಿದರು.
















ಮಾಧುರಿ ಜೇನು ಹಾಗೂ ಜೇನು ಚಾಕಲೇಟ್ ಬಗ್ಗೆ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೇನು ಸೊಸೈಟಿಯ ಅಧ್ಯಕ್ಷ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಸನ್ಮಾನಿಸಿದರು. ಪದ್ಮ ಕೋಲ್ಚಾರ್, ಸುಪ್ರೀತ್ ಮೋoಟಡ್ಕ ಹಾಗೂ ಜೇನು ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು.











