ದೈಹಿಕ ಶಿಕ್ಷಣ ಶಿಕ್ಷಕ ಅಧೀಕ್ಷಕರಾಗಿ ನಿವೃತ್ತಿ ಯಾಗಿದ್ದ ಏನೆಕಲ್ಲು ಕುಶಾಲಪ್ಪ ಗೌಡ ನಾಳ ನಿಧನ

0

ಮಂಗಳೂರಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಅಧೀಕ್ಷಕರಾಗಿ ನಿವೃತ್ತಿ ಯಾಗಿದ್ದ ಏನೆಕಲ್ಲು ಗ್ರಾಮದ ಕುಶಾಲಪ್ಪ ಗೌಡ ನಾಳ ಕಳೆದ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 82 ವರ್ಷ ಪ್ರಾಯವಾಗಿತ್ತು.

ಮೃತರು ಪುತ್ರ ರಾದ ಮನೋಹರ ನಾಳ, ಮಹೀಶ್ ನಾಳ, ಮುರಳಿ ನಾಳ ಹಾಗೂ ಪುತ್ರಿ ಮಧುರ ಕೃಷ್ಣ ಕುಮಾರ್ ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಇಂದು ಮಧ್ಯಾಹ್ನ 11 ಗಂಟೆಗೆ ಸ್ವಗೃಹದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.