ಕುಂಞಕ್ಕ ಮಿನುಂಗೂರು ನಿಧನ September 25, 2025 0 FacebookTwitterWhatsApp ಚೆಂಬು ಗ್ರಾಮದ ಮಿನುಂಗೂರು ದಿ. ಜಗದೀಶ್‌ರವರ ಪತ್ನಿ ಶ್ರೀಮತಿ ಕುಂಞಕ್ಕರವರು ಅಸೌಖ್ಯದಿಂದ ಸೆ. ೨೫ರಂದು ನಿಧನರಾದರು. ಅವರಿಗೆ ೭೩ ವರ್ಷ ವಯಸ್ಸಾಗಿತ್ತು.