














ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಸೆ.30 ದುರ್ಗಾಷ್ಟಮಿಯಂದು
ದುರ್ಗಾಪೂಜೆ, ಆಯುಧ ಪೂಜೆ ಹಾಗೂ ತೆನೆಹಬ್ಬ
ನಡೆಯಲಿದೆ.
ಅಂದು
ಬೆಳಿಗ್ಗೆ ಗಂಟೆ 9-00ರಿಂದ ದುರ್ಗಾಪೂಜೆ ಪ್ರಾರಂಭ, 10-00ರಿಂದ ಆಯುಧ ಪೂಜೆ ಮಧ್ಯಾಹ್ನ ಗಂಟೆ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1-30ರಿಂದ ಪ್ರಸಾದ ಭೋಜನ ನಡೆಯಲಿದೆ.
ಅ.13, ಸೋಮವಾರದಂದು ಶ್ರೀ ದುಗ್ಗಲಾಯ ಕ್ಷೇತ್ರಕ್ಕೆ ಸಂಬಂಧಿಸಿದ ಅಷ್ಟಮಂಗಲ ಪ್ರಶ್ನಾಚಿಂತನೆ ದೈವಸ್ಥಾನದಲ್ಲಿ ನಡೆಯಲಿದೆ. ಆದ್ದರಿಂದ ಊರ ಭಕ್ತಾಧಿಗಳು ಈ ಎರಡೂ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಡಳಿತ ಸಮಿತಿಯವರು ವಿನಂತಿಸಿದ್ದಾರೆ.










