ನಿವೃತ್ತ ಹೆಡ್ ಕಾನ್ ಸ್ಟೇಬಲ್, ಹರಿಹರ ಪಲ್ಲತಡ್ಕ ಗ್ರಾಮದ ಬೆಂಡೋಡಿಯ ದೋಳ ಪ್ರಸ್ತುತ ಕುಂಬ್ರದಲ್ಲಿ ವಾಸವಾಗಿದ್ದ ಸಣ್ಣಣ್ಣ ಗೌಡರವರು ಸೆಪ್ಟೆಂಬರ್ 23 ರಂದು ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು.















ಇವರು ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಬೇರೆ ಬೇರೆ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ , ಪುತ್ರ, ಪುತ್ರಿ, ಸೊಸೆ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಬಂಧುಗಳನ್ನು ಅಗಲಿದ್ದಾರೆ. ವರದಿ : ಡಿ. ಹೆಚ್.










