ಬೆಳ್ಳಾರೆ : ಪಂಜಿಗಾರಿನಲ್ಲಿ ಎಸ್. ವಿ. ಕಾರ್ ಗ್ಯಾರೇಜ್ ಶುಭಾರಂಭ

0

ಮಲ್ಟಿ ಕಾರ್ ಬ್ರಾಂಡ್ ವರ್ಕ್ ಶಾಪ್ ಈಗ ಪಂಜಿಗಾರಿನಲ್ಲಿ

ಬೆಳ್ಳಾರೆಯ ಪಂಜಿಗಾರಿನಲ್ಲಿ ಸುಪ್ರೀತ್ ಮಾಪಲಕಜೆಯವರ ಮಾಲಕತ್ವದ ಎಸ್ ವಿ ಕಾರ್ ಗ್ಯಾರೇಜ್ ಶುಭಾರಂಭಗೊಂಡಿದೆ.

ಇಲ್ಲಿ ಕಾರು ಬಾಡಿ ವರ್ಕ್ಸ್, ಪೈಂಟಿಂಗ್ಸ್, ಮೆಕಾನಿಕ್, ವೀಲ್ ಅಲೈನ್ ಮೆಂಟ್, ಟಿಂಕರಿಂಗ್, ಇನ್ಶೂರೆನ್ಸ್ ರಿನೀವಲ್ ಹಾಗೂ ಎಲ್ಲಾ ರೀತಿಯ ಆಕ್ಸಿಡೆಂಟ್ ಇನ್ಶೂರೆನ್ಸ್ ಜಾಬ್ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.