














ಸುಳ್ಯದ ಹರೀಶ್ ಫಿಟ್ನೆಸ್ ನ ವಿದ್ಯಾರ್ಥಿ ಪ್ರವೀಣ್ ಗೆ ಮಂಗಳೂರು ದಸರಾ ಪ್ರಯುಕ್ತ ನಡೆದ ಮಿಸ್ಟರ್ ಮಂಗಳೂರು 2025 ರಾಜ್ಯ ಮಟ್ಟದ 60 ಕೆಜಿ ತೂಕದ ವಿಭಾಗದ ದೇಹದಾಡ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಲಭಿಸಿದೆ.

ಅರಂತೋಡಿನ ಮೋನಪ್ಪ ಗೌಡ ಪಾನತ್ತಿಲ ಹಾಗೂ ತಾರಾಮಣಿ ದಂಪತಿಗಳ ಪುತ್ರರಾಗಿರಾದ ಇವರು ಸುಳ್ಯ ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ಹರೀಶ್ ಫಿಟ್ನೆಸ್ ನ ತರಬೇತುದಾರ ಅಂತಾರಾಷ್ಟ್ರೀಯ ಮಟ್ಟದ ದೇಹದಾಡ್ಯಪಟು ಹರೀಶ್ ಕೊಡಿಯಾಲಬೈಲ್ ಅವರಿಂದ ತರಬೇತಿ ಪಡೆದಿರುತ್ತಾರೆ. ಇವರ ಇನ್ನೊಬ್ಬ ವಿದ್ಯಾರ್ಥಿ ಸತ್ಯರಾಜು ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ.










