ಆಲೆಟ್ಟಿ ಕಸ್ತೂರಿಬಾ ಮಹಿಳಾ ಮಂಡಲದಲ್ಲಿ ಸೆ. 23 ರಂದು ಶಾರದಾ ಪೂಜೆಯು ಜರಗಿತು.
















ಮಹಿಳಾ ಮಂಡಲದ ಪೂರ್ವಾಧ್ಯಕ್ಷರುಗಳು, ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಬೆಳಗ್ಗೆ ಭಜನಾ ಕಾರ್ಯಕ್ರಮ ನಡೆದು ಮಹಾಲಕ್ಷ್ಮಿಅಷ್ಟಕ ಮಂಗಳಾರತಿಯೊಂದಿಗೆ ಪೂಜೆ ನೆರವೇರಿತು. ಮದ್ಯಾಹ್ನ ಪ್ರಸಾದ ವಿತರಣೆ ಯಾಗಿ ಸಂಪನ್ನಗೊಂಡಿತು.










