ಸೂರ್ತಿಲ: ಜಯಶ್ರೀ ರವಿ ಕುಮಾರ್‌ ರವರ ಮನೆಯಲ್ಲಿ ದುರ್ಗಾ ಪೂಜೆ

0

ಸೂರ್ತಿಲ ಜಯಶ್ರೀ ರವಿ ಕುಮಾರ್‌ ರವರ ಮನೆಯಲ್ಲಿ ದುರ್ಗಾ ಪೂಜೆ ಸೆ.28 ರಂದು ರಾತ್ರಿ ನಡೆಯಿತು.

ಈ ಸಂದರ್ಭದಲ್ಲಿ ನೆರೆಕರೆಯವರು ಬಂದು ಪ್ರಸಾದ ಸ್ವೀಕರಿಸಿದರು.