














ಜಗತ್ ಪ್ರಸಿದ್ಧ ನಾಡಹಬ್ಬ “ಮೈಸೂರು ದಸರಾ” 2025 ಅ.2 ರಂದು ನಡೆಯಲಿರುವ ಮೈಸೂರು ದಸರಾ “ಜಂಬೂ ಸವಾರಿಯ” ಅದ್ಧೂರಿ ಮೆರವಣಿಗೆಯಲ್ಲಿ “ಜಾನಪದ ನೃತ್ಯದ” ಮೂಲಕ ಪಾಲ್ಗೊಳ್ಳಲು “ಮಂಜು ಬ್ರದರ್ಸ್” ಸುಳ್ಯ ತಂಡ ಆಯ್ಕೆಯಾಗಿದ್ದಾರೆ. ಇವರು ಸುಮಾರು 16 ವರ್ಷಗಳಿಂದ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾರೆ.










