ನಾಳೆ ರೆಂಜಾಳದಲ್ಲಿ ಕದಿರು ಕಟ್ಟುವುದು, ಹೊಸ ಅಕ್ಕಿ ಬಲಿವಾಡು ಕೂಟ ಮತ್ತು ಆಯುಧ ಪೂಜೆ ಕಾರ್ಯಕ್ರಮ

0

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ
ಶ್ರೀ ಕ್ಷೇತ್ರ ರೆಂಜಾಳದಲ್ಲಿ ವರ್ಷಂಪ್ರತಿಯಂತೆ ಕದಿರು ಕಟ್ಟುವುದು, ಹೊಸ ಅಕ್ಕಿ ಬಲಿವಾಡು ಕೂಟ ಮತ್ತು ಆಯುಧ ಪೂಜೆ
ಕಾರ್ಯಕ್ರಮ ನಾಳೆ(ಅ. 1ರಂದು) ನಡೆಯಲಿದೆ.

ವಾಹನ ಪೂಜೆ ಬೆಳಿಗ್ಗೆ 8-30, 10-30, ಮಧ್ಯಾಹ್ನ ಗಂಟೆ 12-45ಕ್ಕೆ ಹಾಗೂ ಮಹಾಪೂಜೆ ಯ ನಂತರ ಮತ್ತು
ಸಂಜೆ 6 ಗಂಟೆಗೆ ಹಾಗೂ
ರಾತ್ರಿ 8 ಗಂಟೆಗೆ ನಡೆಯಲಿದೆ.