ಕಲ್ಲಪಳ್ಳಿ ಷಣ್ಮುಖ ಜನರಲ್ ಸ್ಟೋರ್ ನಲ್ಲಿ ಆಯುಧ ಪೂಜೆ October 1, 2025 0 FacebookTwitterWhatsApp ಕಲ್ಲಪಳ್ಳಿ ಗಡಿ ಭಾಗದಲ್ಲಿರುವ ವಿನೋದ್ ಕಲ್ಲಪಳ್ಳಿ ಯವರ ಮಾಲಕತ್ವದ ಶ್ರೀ ಷಣ್ಮುಖ ಜನರಲ್ ಸ್ಟೋರ್ ನಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಆಯುಧ ಪೂಜೆಯು ನಡೆಯಿತು. ಪುರೋಹಿತರಾದ ವೆಂಕಟ್ರಾಜ್ ಕಲ್ಲೂರಾಯ ರವರು ಪೂಜೆಯನ್ನು ನೆರವೇರಿಸಿದರು.