ಅ. 2 – ಸುಳ್ಯದ ಸಿ ಎ ಬ್ಯಾಂಕ್ ಸಂಕೀರ್ಣದಲ್ಲಿ ಯಧುಪ್ರಿಯ ಕ್ರಿಯೇಷನ್ಸ್ ವಸ್ತ್ರ ಮಳಿಗೆ ಶುಭಾರಂಭ

0

ಸುಳ್ಯದ ಸಿ ಎ ಬ್ಯಾಂಕ್ ಸಂಕೀರ್ಣದ ಒಂದನೆಯ ಮಹಡಿಯಲ್ಲಿ ಮಧುಸೂದನ್ ಮಾಲಕತ್ವದ ಯಧುಪ್ರಿಯ ಕ್ರಿಯೇಷನ್ಸ್ ವಸ್ತ್ರ ಮಳಿಗೆ ಶುಭಾರಂಭ ಗೊಳ್ಳಲಿದೆ.

ಸಿ ಎ ಬ್ಯಾಂಕ್ ಸಂಕೀರ್ಣದ ಒಂದನೇ ಮಹಡಿಯ ಬಿಎಮ್ಎಸ್ ಆಫೀಸ್ ಮಳಿಗೆಯಲ್ಲಿ ಈ ಸಂಸ್ಥೆ ಶುಭಾರಂಭ ಗೊಳಲಿದ್ದು ನೂತನ ಸಂಸ್ಥೆಯಲ್ಲಿ ಕೈಗೆಟ್ಕುವ ದರದಲ್ಲಿ ಉತ್ತಮ ವಿನ್ಯಾಸಗಳ ಹಾಗೂ ಹೋಲ್ ಸೇಲ್ ದರದಲ್ಲಿ ಕಾಂಜೀವರಂ ಹಾಗೂ ವಿವಿಧ ವಿನ್ಯಾಸಗಳ ಸೀರೆಗಳು,ಚೂಡಿದಾರ್ ಗಳು ಮತ್ತು ಪೂಜಾ ಸಾಮಗ್ರಿಗಳು ಲಭ್ಯವಿರುತ್ತದೆ ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.