ಕೃಷ್ಣಪ್ಪ ಪೂಜಾರಿ ಕುರುಂಜಿಗುಡ್ಡೆ ನಿಧನ

0

ಸುಳ್ಯ ಕುರುಂಜಿಗುಡ್ಡೆ ‌ನಿವಾಸಿ ಕೃಷ್ಣಪ್ಪ ಪೂಜಾರಿ ಯವರು ಅಸೌಖ್ಯದಿಂದ ಅ.1ರಂದು ರಾತ್ರಿ ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 74 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಯಮುನಾ, ಪುತ್ರಿಯರಾದ ಶ್ರೀಮತಿ ರೇಣುಕಾ,
ಶ್ರೀಮತಿ ತಾರಾ ಹಾಗೂ ‌ಕುಟುಂಬಸ್ಥರನ್ನು ಅಗಲಿದ್ದಾರೆ.