ಅಧ್ಯಕ್ಷೆಯಾಗಿ ನಿಶಾಗೌರಿ .ಎಂ., ಕಾರ್ಯದರ್ಶಿಯಾಗಿ ದೀಕ್ಷಾ ಎಂ .ಕೆ















ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ 2025- 26 ನೇ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ತೃತೀಯ ಬಿ.ಕಾಂ ವಿದ್ಯಾರ್ಥಿನಿ ನಿಶಾ ಗೌರಿ.ಎಂ, ಉಪಾಧ್ಯಕ್ಷರಾಗಿ ತೃತೀಯ ಬಿಎ ವಿದ್ಯಾರ್ಥಿ ಕೀರ್ತನ್ ಬಿ ಎಲ್ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ದೀಕ್ಷಾ ಎಂ ಕೆ ಆಯ್ಕೆಯಾಗಿದ್ದಾರೆ.










