ಶ್ರೀ ವಿಷ್ಣು ಅಟೋಕೇರ್ ನಲ್ಲಿ ಆಯುಧಪೂಜೆ October 2, 2025 0 FacebookTwitterWhatsApp ಸುಳ್ಯದ ಕೆ.ಇ.ಬಿ ಬಳಿ ಇರುವ ಸುಧೀರ್ ಪಾತಿಕಲ್ಲು ಮತ್ತು ಪ್ರೀತಮ್ ಮಂಗಳೂರು ಮಾಲಕತ್ವದ ಶ್ರೀ ವಿಷ್ಣು ಅಟೋಕೇರ್ ನಲ್ಲಿ ಆಯುಧಪೂಜೆಯು ಅ.1 ರಂದು ನಡೆಯಿತು.