ಐವತ್ತೊಕ್ಲು ಗ್ರಾಮದ ನಿವೃತ್ತ ಕೃಷಿ ಅಧಿಕಾರಿ, ನೆಕ್ಕಿಲ ದಿ. ರಾಮಣ್ಣ ಗೌಡರ ಧರ್ಮಪತ್ನಿ ನಿವೃತ್ತ ಸುಶ್ರೂಶಕಿ ಭವಾನಿ ನೆಕ್ಕಿಲ ಅನಾರೋಗ್ಯದಿಂದ ಅ. 2ರಂದು ನಿದಾನರಾದರು. ಇವರಿಗೆ 67 ವರ್ಷ ವಯಸ್ಸಾಗಿತ್ತು. ಮೃತರು ಓರ್ವ ಪುತ್ರ ಮಂಜುನಾಥ್ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.















x










