ಮಡಿಕೇರಿ ದಸರಾ ಉತ್ಸವದಲ್ಲಿ ಸುಳ್ಯದ ಫ್ಯೂಶನ್ ಇನ್ಸ್ಟಿಟ್ಯೂಟ್ ಕಲಾ ತಂಡದವರಿಂದ ನೃತ್ಯ ಪ್ರದರ್ಶನ

0

ಮಡಿಕೇರಿಯಲ್ಲಿ ನಡೆದ ದಸರಾ ಉತ್ಸವದ ಸಾಂಸ್ಕೃತಿಕ ಕಲಾ ವೇದಿಕೆಯಲ್ಲಿ ವಸಂತ ಕಾಯರ್ತೋಡಿ ಯವರ ನಿರ್ದೆಶನದ ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ಕಲಾ ತಂಡದವರಿಂದ ನೃತ್ಯ ಪ್ರದರ್ಶನಗೊಂಡಿತು.