ಮರ್ಕಂಜದ ರೆಂಜಾಳದಲ್ಲಿ ಸಂಘ ಶತಾಬ್ದಿ ಕಾರ್ಯಕ್ರಮ

ರಾಷ್ಟ್ರೀಯ ಸ್ವಯಂ ಸೇವಾ ಸಂಘ ಆರಂಭಗೊಂಡು 100 ವರ್ಷ ವಾಗಿರುವ ಹಿನ್ನಲೆಯಲ್ಲಿ ಸಂಘ ಶತಾಬ್ದಿ ಕಾರ್ಯಕ್ರಮವು ಮರ್ಕಂಜದ ರೆಂಜಾಳದಲ್ಲಿ ನಡೆಯಿತು.
ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮ ಆರಂಭವಾಯಿತು.
















ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ಸಮವಸ್ತ್ರ ಹಾಗೂ ಬಿಳಿ ಶರ್ಟ್, ಪಂಚೆ, ಮಹಿಳೆಯರು ಸೀರೆಯಲ್ಲಿ ಭಾಗವಹಿಸಿದ್ದರು.
1000ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.










