ಸುಬ್ರಹ್ಮಣ್ಯದ ಕೆ.ಎಸ್.ಎಸ್.ಕಾಲೇಜಿನಲ್ಲಿ ಅಟೆಂಡರ್ ವೃತ್ತಿಯಲ್ಲಿದ್ದ ಸುಬ್ರಹ್ಮಣ್ಯ. ಎಂ ಸೆ.30 ರಂದು ಸೇವಾ ನಿವೃತ್ತಿ ಹೊಂದಿದರು.















1983 ರಲ್ಲಿ ವೃತ್ತಿ ಆರಂಭಿಸಿದ್ದ ಇವರು ಪರಿಚಾರನಾಗಿ ಸೇವೆ ಆರಂಭಿಸಿದ್ದರು.1991 ರಲ್ಲಿ ಅಟೆಂಡರ್ ಆಗಿ ಭಡ್ತಿ ಹೊಂದಿದರು. ಇವರ ಪತ್ನಿ ಪ್ರೇಮಾ, ಪುತ್ರಿ ಚೈತ್ರಾ ಖಾಸಗಿ ಉದ್ಯೋಗದಲ್ಲಿದ್ದಾರೆ. ಪುತ್ರ ಸುಮಂತ್ ಕಂಟ್ರಾಕ್ಟರ್ ವೃತ್ತಿ ನಿರ್ವಹಿಸುತಿದ್ದಾರೆ.
ಮೂಲತಹ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚಾರಿನವರಾಗಿರುವ ಇವರು ಪ್ರಸ್ತುತ ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ.










