ಅಡ್ಕಾರ್ ಇಲೆಕ್ಟ್ರಾನಿಕ್ಸ್ ದಸರಾ ದೀಪಾವಳಿ ಧಮಾಕ: ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ -ವಾರದ ವಿಜೇತರ ಆಯ್ಕೆ

0

ಸುಳ್ಯದ ಶ್ರೀಹರಿ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದಸರಾ ದೀಪಾವಳಿ ಧಮಾಕ ಪ್ರಯುಕ್ತ ಹಮ್ಮಿಕೊಂಡಿರುವ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯ ವಾರದ ಅದೃಷ್ಟವಂತರ ಆಯ್ಕೆ ಅ.5ರಂದು ಸಂಜೆ ನಡೆಯಿತು.

ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ವಿಜೇತರ ಆಯ್ಕೆ ಮಾಡಿದರು.ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್, ಶ್ರೀಮತಿ ಚೈತ್ರ ದಿನೇಶ್, ಹಿತೈಷಿಗಳು,
ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಾರದ ಬಹುಮಾನ ವಿಜೇತರು

ಪ್ರಥಮ -ಶೇಹ್ರಿನ್ ಜೋಡುಪಾಲ ,ದ್ವಿತೀಯ – ಸುಹಾನ್ ಕೊಮ್ಮೆಮನೆ,ತೃತೀಯ – ವಿಶ್ವನಾಥ ಅತ್ಯಡ್ಕ ಆಯ್ಕೆಯಾದರು.