Home Uncategorized ಪೈಚಾರಿನಲ್ಲಿ ಝಡ್ ಮಿನಿ ಮಾರ್ಟ್ ಸೂಪರ್ ಮಾರ್ಕೆಟ್ ಶುಭಾರಂಭ

ಪೈಚಾರಿನಲ್ಲಿ ಝಡ್ ಮಿನಿ ಮಾರ್ಟ್ ಸೂಪರ್ ಮಾರ್ಕೆಟ್ ಶುಭಾರಂಭ

0

ಸುಳ್ಯ ಪೈಚಾರು ಜಂಕ್ಷನ್ ನಲ್ಲಿ ಶ್ರೀಮತಿ ಕಾವ್ಯ ಸುನೀಶ್ ಮತ್ತು ಲೀಝಿ ತೋಮಸ್ ರವರ ಪಾಲುದಾರಿಕೆಯಲ್ಲಿ
ಝೆಡ್ ಮಿನಿ ಮಾರ್ಟ್ ಸೂಪರ್ ಮಾರ್ಕೆಟ್
ಅ. 6 ರಂದು ಶುಭಾರಂಭ ಗೊಂಡಿತು.

ದೈನಂದಿನ ದಿನಸಿ ಸಾಮಾಗ್ರಿಗಳು ರಖಂ
ಮತ್ತು ಚಿಲ್ಲರೆಯಾಗಿ ದೊರೆಯುತ್ತದೆ.ಶುಭಾರಂಭದ ಪ್ರಯುಕ್ತ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವು ನಡೆಯಿತು.

NO COMMENTS

error: Content is protected !!
Breaking