ಶ್ರೀಮತಿ ಪದ್ಮಾವತಿ ಹುಲಿಮನೆ ನಿಧನ

0

ಜಾಲ್ಸೂರು ಗ್ರಾಮದ ಕುಕ್ಕಂದೂರಿನ
ಹುಲಿಮನೆ ದಿ.ಕುಶಾಲಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಪದ್ಮಾವತಿಯವರು ಅ. 5 ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 82 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಗಣೇಶ್ ಹುಲಿಮನೆ, ಪುತ್ರಿಯರಾದ ಶ್ರೀಮತಿ ಲೀಲಾವತಿ ಪುರುಷೋತ್ತಮ ನಿಡ್ಯಮಲೆ, ಶ್ರೀಮತಿ ಜಲಜಾಕ್ಷಿ ಜಯರಾಮ ಬೆಟ್ಟಂಪಾಡಿ, ಶ್ರೀಮತಿ ಲೋಲಾಕ್ಷಿ ವಿಶ್ವನಾಥ ಕಳೆಂಜ, ಶ್ರೀಮತಿ ಹೇಮಾವತಿ ವರುಣ್ ಕುಮಾರ್ ಉಡಿಯಪುರ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.