ಐತ್ತೆ ಮಿತ್ತಡ್ಕ ನಿಧನ

0

ಬಾಳುಗೋಡು ಗ್ರಾಮದ ದಿl ಭಟ್ಯ ಮುಗೇರ ಅವರ ಪತ್ನಿ ಐತ್ತೆ ಮಿತ್ತಡ್ಕ ಅ.5 ರಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ಜಾನಪ್ಪ, ತಿಮ್ಮಪ್ಪ, ಶ್ರೀಮತಿ ಕಮಲ ಶೀನಪ್ಪ ಪೊಯ್ಯೆಗದ್ದೆ , ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.