ಅಬ್ದುಲ್‌ ರಹಿಮಾನ್ ಕಲ್ಚರ್ಪೆ ನಿಧನ

0

ಸುಳ್ಯ ಅಲೆಟ್ಟಿ ಗ್ರಾಮ ಪೆರಾಜೆ ಕಲ್ಚರ್ಪೆ ನಿವಾಸಿ ಅಬ್ದುಲ್ ರಹಿಮಾನ್ ಕಲ್ಚರ್ಪೆ ಅಲ್ಪಕಾಲದ ಅನಾರೋಗ್ಯ ದಿಂದ ಅ. 8 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು,
ಅವರಿಗೆ 60 ವರ್ಷ ವಯಸ್ಸಾಗಿತ್ತು.


ಅಬ್ದುಲ್‌ ರಹಿಮಾನ್ ರು ಕಳೆದ ಹಲವಾರು ವರ್ಷಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದರು.ಕಳೆದ ಒಂದೆರೆಡು ವರ್ಷಗಳಿಂದ ವಿದೇಶದಿಂದ ಉದ್ಯೋಗ ನಿವೃತ್ತಿ ನಂತರ ಊರಿನಲ್ಲಿ ನೆಲೆಸಿದರು.


ಮೃತರು ಪತ್ನಿ ಮರಿಯಮ್ಮ, ಮಕ್ಕಳಾದ ಸಿದ್ದೀಕ್, ಝಾಯೀಕ್, ರವರನ್ನು ಅಗಲಿದ್ದಾರೆ