ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಇದರ ಮಹಾಸಭೆಯು ಅ. ೫ರಂದು ಮಂಗಳೂರು ಬಿಕರ್ನಕಟ್ಟೆಯ ಮರಿಯನ್ ಪ್ಯಾರಡೈಸ್ ಎವೆನ್ಯೂನಲ್ಲಿ ನಡೆಯಿತು. ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಎ.ಕೆ. ಮಣಿಯಾಣಿ ಬೆಳ್ಳಾರೆ ಅಧ್ಯಕ್ಷತೆ ವಹಿಸಿದ್ದರು.















ನಂತರ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಎ.ಕೆ. ಮಣಿಯಾಣಿ ಬೆಳ್ಳಾರೆ, ಪ್ರ. ಕಾರ್ಯದರ್ಶಿಯಾಗಿ ಸದಾನಂದ ಕಾವೂರು, ಕೋಶಾಧಿಕಾರಿಯಾಗಿ ಚಂದ್ರಶೇಖರ ಡಿ., ಉಪಾಧ್ಯಕ್ಷರುಗಳಾಗಿ ಸಂತೋಷ್ ಕುಮಾರ್, ನಾಗರಾಜನ್ ಕೆ., ರಾಜೇಶ್ ಮಣಿಯಾಣಿ ತಚ್ಚಮೆ, ಕೊರಗಪ್ಪ ಮಾಸ್ತರ್ ಕಣಕ್ಕೂರು, ಚಂದ್ರಶೇಖರ ಗೇರುಕಟ್ಟೆ, ನಾರಾಯಣ ಕೊಪ್ಪಳ, ಕಾರ್ಯದರ್ಶಿಗಳಾಗಿ ರಾಮಚಂದ್ರ ಕೇನಾಜೆ, ಯತೀಶ್ ಉಳಾಯ, ವಾಸುದೇವ ಎ., ಸತೀಶ್ ಕೊಪ್ಪಡ, ಉದಯ ಕೊಲ್ಯ, ದಾಮೋದರ ಧರ್ಮಸ್ಥಳ, ಶ್ರೀಮತಿ ಪುಷ್ಪಾವತಿ ಬಾಳಿಲ, ಶ್ರೀಮತಿ ಸವಿತಾ ಸದಾನಂದ, ಹರೀಶ್ ಕುಮಾರ್ ಅಮೈ, ದಾಮೋದರ ಕೇನಾಜೆ, ಸುರೇಶ ಕಣೆಮರಡ್ಕ, ಶ್ರೀಹರಿ ಪಾಣಾಜೆ, ಸಲಹಾ ಸಮಿತಿ ಅಧ್ಯಕ್ಷರಾಗಿ ಸುಧಾಮ ಆಲೆಟ್ಟಿ ಪುನರಾಯ್ಕೆಗೊಂಡರು. ಸದಸ್ಯರಾಗಿ ರಾಧಾಕೃಷ್ಣ ಸಿ..ಎಚ್., ಗೋಪಾಲ ಅರಿಕೆ ಪಡದವು, ಬಾಲಕೃಷ್ಣ ಅಡ್ಡಬೈಲು, ಅಚ್ಚುತ ಸುಬ್ರಹ್ಮಣ್ಯ ಆಯ್ಕೆಯಾದರು.










