ಯುಧಿಷ್ಠಿರ ಕಣ್ಕಲ್ ನಿಧನ

0

ಕೇನ್ಯ ಗ್ರಾಮದ ಯುಧಿಷ್ಠಿರ ಕಣ್ಕಲ್ ಅವರು ಅಲ್ಪಾವಧಿಯ ಅಸೌಖ್ಯತೆಯಿಂದ ಅ‌.8 ರಾತ್ರಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರೇವತಿ, ಓರ್ವ ಸಹೋದರಿ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ಮೃತರ ಮನೆಯಲ್ಲಿ ನಡೆಯಲಿದೆ.