ಆಂಧ್ರಪ್ರದೇಶದ ವಿಜಯವಾಡದಲ್ಲಿ ಅ. 2ರಂದು ನಡೆದ ಸ್ವಚ್ಛತಾನದಲ್ಲಿ ನಡೆದ 1೦.ಕಿ.ಮೀ. ಮ್ಯಾರಥಾನ್ ಓಟದಲ್ಲಿ ಪೆರಾಜೆ ಬಂಗಾರಕೋಡಿಯ ವಿದ್ಯಾ ಹರಿಶ್‌ರವರು ಪ್ರಥಮ ಸ್ಥಾನ, ಬೆಳಂಗಾವ್‌ನ ಖಾನಾಪುರದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಪ್ರಥಮ, ಮಹಾರಾಷ್ಟ್ರದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.












ಇವರು ರಂಗತ್‌ಮಲೆ ಕೂಸಪ್ಪ- ಸಣ್ಣಮ್ಮ ದಂಪತಿಗಳ ಪುತ್ರ.
ಪೆರಾಜೆ ಬಂಗಾರಕೋಡಿಯ ಹರಿಶ್‌ರವರ ಪತ್ನಿ.










