ಅಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಇತ್ತೀಚಿಗೆ ಮೃತಪಟ್ಟಿದ್ದು ಮೃತರ ಮನೆಯವರಿಗೆ ಸಂಘದ ಮರಣ ಸಾಂತ್ವನ ನಿಧಿ ಖಾತೆಯಿಂದ ತಲಾ
ರೂ. 10 ಸಾವಿರದಂತೆ ವಿತರಿಸಲಾಯಿತು.















ವಾರಸುದರರಾದ ಶ್ರೀಮತಿ ಚಂದ್ರಕಲಾ.ಜಿ ಗುಳಿಗನಮೂಲೆ ಮತ್ತು ಪ್ರದೀಪ್ ಕುಮಾರ್ ಪಾಲಡ್ಕ ಪಿ. ಕೆ ಯವರಿಗೆ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಸಿ.ಇ. ಒ ದಿನಕರ ರವರು ಉಪಸ್ಥಿತರಿದ್ದರು.










