















ಸಂಪ್ಯದ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಆರಂಭಗೊಂಡಿದೆ.ಡಯಾಲಿಸಿಸ್ ಕೊಠಡಿಯನ್ನು ಸಂಸ್ಥೆಯ ಚೆಯರ್ ಮ್ಯಾನ್ ಡಾ.ಅಶ್ರಫ್ ಎಸ್ ಕಮ್ಮಾಡಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಅದ್ರಾಮ ಇಬ್ರಾಹಿಂ,ಆಡಳಿತ ನಿರ್ದೇಶಕರಾಗಿರುವ ಅಶ್ಮೀರ್ ಕಮ್ಮಾಡಿ, ಎಕ್ಸಕ್ಯೂಟಿವ್ ಡೈರೆಕ್ಟರ್ ಅಡ್ವೋಕೇಟ್ ಆಶೀಶ್ ಕಮ್ಮಾಡಿ, ಫಿಸಿಯೋಥೆರಪಿಸ್ಟ್ ಡಾ.ಅಫ್ರಾದ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಅಬ್ದುಲ್ ರಝಕ್ ಸಾಲ್ಮರ,ಮಾರ್ಕೆಟಿಂಗ್ ವಿಭಾಗದ ಮುಶ್ರೀಫ್, ಡಯಾಲಿಸಿಸ್ ಟೆಕ್ನಿಶೀಯನ್ ನಿತಿನ್ ಉಪಸ್ಥಿತರಿದ್ದರು.










