ಪ್ರಜ್ವಲ್ ಕಜ್ಜೋಡಿ – ಪೂರ್ಣಿಮಾ ಮದುವೆ ಮುಂದೂಡಿಕೆ

0

ಹರಿಹರ ಪಲ್ಲತಡ್ಕ ಗ್ರಾಮದ ಶ್ರೀಮತಿ ತಾರಾಮತಿ ಕಜ್ಜೋಡಿ ಅವರ ಪುತ್ರ ಪ್ರಜ್ವಲ್ ಕಜ್ಜೋಡಿ ಅವರ ವಿವಾಹವು ಆಲೆಟ್ಟಿ ಗ್ರಾಮದ ಶ್ರೀಮತಿ ಕೃಷ್ಣವೇಣಿ ಅವರ ಪುತ್ರಿ ಪೂರ್ಣಿಮಾ ಅವರೊಂದಿಗೆ ಅ..24ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು.

ಹಾಗೂ ಅ.26 ರಂದು ಕುರುಂಜಿ ಜಾನಕಿ ವೆಂಕಟ್ರಮಣ ಸಭಾಭವನ ಅಮರಶ್ರೀ ಭಾಗ್ ಸುಳ್ಯ ದಲ್ಲಿ ಅತಿಥಿ ಸತ್ಕಾರ ನಡೆಯಲಿತ್ತು. ಇದರ ಬಗ್ಗೆ ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿದ್ದು. ಅನಿವಾರ್ಯ ಕಾರಣಗಳಿಂದ ಮದುವೆ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು ಆಮಂತ್ರಿತರು ಗಮನಿಸುವಂತೆ ಕೋರಲಾಗಿದೆ.