ಶಿವಮ್ಮ ಬಾಲೆಂಬಿ ನಿಧನ

0


ಚೆಂಬು ಗ್ರಾಮದ ಆನೆಹಳ್ಳ ದಿ. ಮಾಯಿಲಪ್ಪರವರ ಪತ್ನಿ ಶಿವಮ್ಮರವರು ಅಲ್ಪ ಕಾಲದ ಅಸೌಖ್ಯದಿಂದ ಅಕ್ಟೋಬರ್ ೧೦ ರಂದು ಮನೆಯಲ್ಲಿ ನಿಧನರಾದರು.
ಅವರಿಗೆ ೯೭ ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಸೋಮಣ್ಣ, ರುಕ್ಮಿಯ್ಯ ವೈಸರಾಯಿ, ದೇವರಾಜ್, ಪುತ್ರಿಯರಾದ ಭಾಗೀರಥಿ, ಲಕ್ಷ್ಮೀ, ಕುಸುಮವತಿ, ಲೀಲಾವತಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.