ಸಕಲೇಶಪುರದಲ್ಲಿ ಡಾ. ನಿಶ್ಚಿತಾರವರ ಮಂಗಳೂರು ಕ್ಲಿನಿಕ್ ಸ್ಥಳಾಂತರಗೊಂಡು ಶುಭಾರಂಭ

0

ಏನೆಕಲ್ಲಿನ ಕಿಶೋರ್ ಕುಮಾರ್ ಅರಂಪಾಡಿ ಮಾಲಕತ್ವದಲ್ಲಿ ಡಾ. ನಿಶ್ಚಿತಾ ಕಿಶೋರ್ ಅವರ ” ಮಂಗಳೂರು ಕ್ಲಿನಿಕ್” ಸ್ಥಳಾಂತರಗೊಂಡು ಸಕಲೇಶಪುರದ ಮೈತ್ರಿ ಹೊಟೇಲ್ ಹತ್ತಿರದ ಟ್ರೆಂಡ್ ಬಿಲ್ಡಿಂಗ್ ನಲ್ಲಿ
ಅ.1 ರಂದು ಶುಭಾರಂಭಗೊಂಡಿತು.

ಶುಭಾರಂಭದ ಹಿನ್ನೆಲೆಯಲ್ಲಿ ಬೆಳಗ್ಗೆ ಗಣಹವನ ನಡೆಯಿತು. ಡಾ. ನಿಶ್ಚಿತಾ ಕಿಶೋರ್ ಕಳೆದ 8 ವರುಷದಿಂದ ‌ಕ್ಲಿನಿಕ್ ನಡೆಸುತಿದ್ದಾರೆ.
ಈ ಸಂದರ್ಭದಲ್ಲಿ ತಾರಾನಾಥ್, ಗಂಗಾ, ರತ್ನ, ಧ್ಯಾನ್ ಅರಂಪಾಡಿ ದಿಯಾ ಅರಂಪಾಡಿ ಮತ್ತಿತರರು ಉಪಸ್ಥಿತರಿದ್ದರು.