ಬೆಳ್ಳಾರೆಯಲ್ಲಿ ಆದಿತ್ಯ ನ್ಯಾಚುರಲ್ ಶುಭಾರಂಭ

0

ಬೆಳ್ಳಾರೆಯ ಕೆ.ಎಸ್.ಆರ್.ಟಿ.ಸಿ.ಬಸ್ಟೇಂಡ್ ಹಿಂಬದಿಯಲ್ಲಿರುವ ವಸಂತ ಆರ್ಕೇಡ್ ನಲ್ಲಿ ಧನ್ವಂತರಿ ಮೆಡಿಕಲ್ ಮೇಲ್ಬಾಗದಲ್ಲಿ ನೈಸರ್ಗಿಕ,ಸಾವಯವ ಕಲಬೆರಕೆ ರಹಿತ ಶುದ್ಧ ಉತ್ಪನ್ನಗಳ ಮಳಿಗೆ ಆದಿತ್ಯ ನ್ಯಾಚುರಲ್ ಶುಭಾರಂಭಗೊಂಡಿದೆ.


ಮಾರುಕಟ್ಟೆಯಲ್ಲಿ ಸಿಗುತ್ತಿರುವ ಸಂಸ್ಕರಿಸಿದ ,ಕೃತಕ ರುಚಿ,ಬಣ್ಣ ಬಳಿಸಿದ ವಸ್ತುಗಳನ್ನು ಸೇವಿಸಿ ಮಧುಮೇಹ,ರಕ್ತದೊತ್ತಡ,ಥೈರಾಯಿಡ್,ಗ್ಯಾಸ್ಟ್ರಿಕ್ ನಂತಹ ಅನೇಕ ಸಮಸ್ಯೆಗಳು ಪ್ರತೀ ಮನೆಯನ್ನು ವ್ಯಾಪಿಸಿದ್ದು ವಿಷಮುಕ್ತ ರಾಸಾಯನಿಕ‌ ರಹಿತ ಆಹಾರ ಸೇವನೆಯೇ ಇದಕ್ಕೆ ಪರಿಹಾರವಾಗಿದ್ದು ಈ ದಿಸೆಯಲ್ಲಿ ಆದಿತ್ಯ ನ್ಯಾಚುರಲ್ ಕಾರ್ಯಾಚರಿಸಲಿದೆ.


ಶುದ್ಧ ಗೃಹ ಉತ್ಪನ್ನಗಳು,ಗ್ರಾಮರಾಜ್ಯ ಉತ್ಪನ್ನಗಳು,ಶ್ರೀ ಶ್ರೀ ತತ್ವ ಪತಂಜಲಿ ಇಲ್ಲಿ ಲಭ್ಯವಿರುತ್ತದೆ.
ವಿಷಮುಕ್ತ ಅಡುಗೆ ಮನೆಗಾಗಿ ರಾಸಾಯನಿಕ ರಹಿತ ಆಹಾರ,
ಆರೋಗ್ಯಕ್ಕೆ ಮಾರಕವಾದ ಕೃತಕ ಬಣ್ಣ ಮತ್ತು ರುಚಿಗಳಿಂದ ಮುಕ್ತ,
ಶೇ.100 ನೈಸರ್ಗಿಕ ಕಲಬೆರಕೆ ರಹಿತ ಶುದ್ದ ಉತ್ಪನ್ನಗಳು,
ನೈಸರ್ಗಿಕ ಸಾವಯವ ಆರೋಗ್ಯಕರ ಪಥ್ಯಾಹಾರಕ್ಕೆ ಇಲ್ಲಿ ಪ್ರಥಮ ಆದ್ಯತೆ ನೀಡಲಾಗುವುದು.