ಕಂದ್ರಪ್ಪಾಡಿ : “ಪಂಚಸಪ್ತತಿ – 2025” ಸ್ವಚ್ಛತಾ ಅಭಿಯಾನ

0

“ಪಂಚಸಪ್ತತಿ – ೨೦೨೫” ಸ್ವಚ್ಚತಾ ಕಾರ್ಯಕ್ರಮದಲ್ಲಿ , ಯುವ ಸೇವಾ ಮತ್ತು ಕ್ರೀಡಾ ಸಂಘ ವಾಲ್ತಾಜೆಯ ಯುವಕರ ತಂಡವು, ಕಂದ್ರಪ್ಪಾಡಿಯ ಮುಳಿಯಡ್ಕದಿಂದ ವಾಲ್ತಾಜೆಯ ಮಲೆಭೂತ ಚಾವಡಿಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತೆಯನ್ನು ಮಾಡಲಾಯಿತು.


ಈ ಸಂದರ್ಭದಲ್ಲಿ ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕರಾದ ವಿಜೇಶ್ ಹಿರಿಯಡ್ಕ ಹಾಗೂ ಯುವ ಸೇವಾ ಮತ್ತು ಕ್ರೀಡಾ ಸಂಘದ ಗೌರವ ಸಲಹೆಗಾರರಾದ ಸೋಮಶೇಖರ ಹೆಡ್ಡನಮನೆ ಮತ್ತು ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.