ಬೆಳ್ಳಾರೆಯ ಮುಖ್ಯ ರಸ್ತೆಯ ಸಿ.ಎಂ. ಕಾಂಪ್ಲೆಕ್ಸ್ ನಲ್ಲಿರುವ ವಿನಾಯಕ ಎಲೆಕ್ಟ್ರಾನಿಕ್ಸ್, ಹೋಮ್ ಅಪ್ಲಾಯನ್ಸನ್ಸ್ ಮತ್ತು ಫರ್ನಿಚರ್ಸ್ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅ. 10ರಿಂದ ಅ. 30ರ ತನಕ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುವುದು.















ಕೇವಲ ರೂ. 13,490ಕ್ಕೆ 3 ವರ್ಷಗಳ ಗ್ಯಾರಂಟಿಯ ಸ್ಯಾಮ್‌ಸಂಗ್ 32″ ಎಲ್.ಇ.ಡಿ. ಟಿವಿಯೊಂದಿಗೆ ಏರ್ಟೆಲ್ ಡಿಟಿಹೆಚ್, ಗಿಫ್ಟ್ ಕೂಪನ್, ಸ್ಕ್ರಾಚ್ ಕಾರ್ಡ್ ದೊರೆಯಲಿದೆ. ಕೇವಲ ರೂ. 14,490/ಕ್ಕೆ 32″ ಎಲ್.ಜಿ ಟಿವಿಯೊಂದಿಗೆ ಏರ್ಟೆಲ್ ಡಿಟಿಹೆಚ್, ಗಿಫ್ಟ್ ಕೂಪನ್, ಸ್ಕ್ರಾಚ್ ಕಾರ್ಡ್ ದೊರೆಯಲಿದೆ. ರೂ. 10,990/ ಕ್ಕೆ ರೆಫ್ರಿಜರೇಟರ್, ರೂ. 20,990/ಕ್ಕೆ ವಿ-ಗಾರ್ಡ್ 1200 ವ್ಯಾಟ್ ಸೋಲಾರ್ ಇನ್ವರ್ಟರ್, ವಿ-ಗಾರ್ಡ್ 152 ಎ.ಹೆಚ್. ಸಿ-10 ಬ್ಯಾಟರಿ, 6 ವರ್ಷಗಳ ಗ್ಯಾರಂಟಿಯೊಂದಿಗೆ ದೊರೆಯಲಿದೆ. ರೂ. 2000/- ಮೇಲ್ಪಟ್ಟ ಖರಿಗೆ ವಿಶೇಷ ಕೂಪನ್ ಲಭ್ಯವಿದ್ದು, ಬಂಪರ್ ಬಹುಮಾನವಾಗಿ ಸ್ಕೂಟಿ, ಟಿವಿ, ಸೇರಿದಂತೆ ಹತ್ತು ಹಲವು ಬಹುಮಾನಗಳು ದೊರೆಯಲಿದೆ. ಸ್ಪೆಷಲ್ ಡಿಸ್ಕೌಂಟ್, ಕಾಂಬಿ ಆಫರ್, ವಿನಿಮಯ ಕೊಡುಗೆ ಹಾಗೂ ರೂ. 3000/ ಮೇಲ್ಪಟ್ಟ ಖರೀದಿಗೆ ಕಾರ್ಡ್ ಸ್ಕ್ರಾಚ್ ಮಾಡಿ ಖಚಿತ ಉಡುಗೊರೆ ಪಡೆಯಬಹುದು. ಎಲ್ಲಾ ಇಲೆಕ್ಟ್ರಾನಿಕ್ಸ್ ಉಪಕರಣಗಳ ಖರೀದಿಗೆ 0% ಬಡಿದರದಲ್ಲಿ ವಿವಿಧ ಹಣಕಾಸು ಸಂಸ್ಥೆಗಳಿಂದ ಲೋನ್ ಪಡೆಯುವ ಅವಕಾಶವಿದ್ದು, ಕನಿಷ್ಠ ಇ.ಎಮ್.ಐ ಲಭ್ಯವಿರುವುದಾಗಿ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.










